Feedback / Suggestions

Essays are invited for those presenting essays in Saint Literary Study Camp

ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಿನಾಂಕ:28.07.2022 ರಿಂದ  01.08.2022ರ ವರೆಗೆ ಶಿವಯೋಗಿ ಮಂದಿರ, ಬಾದಾಮಿ, ಬಾಗಲಕೋಟೆ ಜಿಲ್ಲೆ,  ಇಲ್ಲಿ  ಐದು ದಿನಗಳ ಕಾಲ “ಸಂತ ಸಾಹಿತ್ಯ ಅಧ್ಯಯನ ಶಿಬಿರ"ವನ್ನು ನಡೆಸಲು ಉದ್ದೇಶಿಸಿದ್ದು, ಕಮ್ಮಟದಲ್ಲಿ ಪ್ರಬಂಧಗಳನ್ನು ಮಂಡಿಸುವವರಿಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.  ಪ್ರಬಂಧ ಮಂಡಿಸುವವರು ಈ ಕೆಳಗೆ ನೀಡಿರುವ ವಿಷಯಗಳ ಕುರಿತು ತಾವು ಮಂಡಿಸುವ ಪ್ರಬಂಧಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಹಾಗೂ ಪ್ರಬಂಧಗಳನ್ನು ಸಲ್ಲಿಸುವವರು ಕೊನೆಯ ದಿನಾಂಕ:20.07.2022ರೊಳಗೆ ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ನಿಬಂಧನೆಗೊಳಪಟ್ಟು ಅರ್ಜಿಗಳನ್ನು ಹಾಗೂ ಅರ್ಜಿಯೊಂದಿಗೆ ಪ್ರಬಂಧಗಳನ್ನು ಸಲ್ಲಿಸಲು ಕೋರಿದೆ.  

ಪ್ರಬಂಧಗಳನ್ನು ಮಂಡಿಸುವ ವಿಷಯಗಳ ವಿವರ.

 ಅರ್ಜಿ ನಮೂನೆ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ಥಳೀಯವಾಗಿ ಆಗಿಹೋಗಿರುವ  ಹಾಗೂ ಈಗಲೂ ಕಂಡುಬರುವ  ಈ ಕೆಳಕಂಡ ಸಂತರ ಕುರಿತು.

 

  1. ಸಿದ್ಧರು
  2. ನಾಥರು
  3. ಜೋಗಿಗಳು
  4. ಆರೂಢರು
  5. ಶರಣರು
  6. ದಾಸರು
  7. ಸೂಫಿಗಳು
  8. ತತ್ವಪದಕಾರರು

Last Updated: 12-07-2022 10:45 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : KARNATAKA SAHITHYA ACADEMY
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080